NEP DEGREE ADMISSION(ALL COURSES)GFGCW JKD
ಈ ಮೂಲಕ ಮೂರು ಹಾಗೂ ಐದನೇ ಸೆಮಿಸ್ಟರ್ನ ವಿದ್ಯಾರ್ಥಿನಿಯರು ಪ್ರವೇಶ ಪಡೆಯಬೇಕಾದಲ್ಲಿ ಅದರೊಂದಿಗೆ ಈ ಕೆಳಗಿನ ದಾಖಲೆಗಳನ್ನು ಲಗತ್ತಿಸುವುದು.
ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯರು
೧. ಪ್ರವೇಶ ಅರ್ಜಿ
೨.ಎರಡನೇ ಸೆಮಿಸ್ಟರ್ನ ಪರೀಕ್ಷೆಗೆ ಹಾಜರಾದ ಹಾಲ್ ಟಿಕೆಟ್ .
೩. ಫ್ರೀ ತುಂಬಿದ ರಸಿದಿ
ಐದನೇ ಸೆಮಿಸ್ಟರ್ನ ವಿದ್ಯಾರ್ಥಿನಿಯರು ಲಗತ್ತಿಸ ಬೇಕಾದ ದಾಖಲೆಗಳು
೧. ಪ್ರವೇಶ ಅರ್ಜಿ
೨. ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ಹಾಲ್ ಟಿಕೆಟ್
೩. ಫ್ರೀ ರಸೀದಿ.
ದಿನಾಂಕ 10.11.2023 ಪ್ರವೇಶ ಪಡೆಯಲು ಕೊನೆಯ ದಿನವಾಗಿರುವುದರಿಂದ ಎಲ್ಲರೂ ಆದಷ್ಟು ಬೇಗನೆ ಈ ಎಲ್ಲ ದಾಖಲೆಗಳೊಂದಿಗೆ ಪ್ರವೇಶ ಪಡೆಯಲು ಈ ಮೂಲಕ ಸೂಚಿಸಿದೆ.
0 Comments