ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ-

ವಿಜ್ಞಾನ ಕಾಲೇಜು ಬೀದರ  ವಿಶ್ವವಿದ್ಯಾಲಯ 


ವಿಷಯ

2023-24ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಬೀದರ ವಿಶ್ವವಿದ್ಯಾಲಯದ ಕನ್ನಡ, ಇಂಗ್ಲೀಷ್, ಉರ್ದು, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ, ಮಹಿಳಾ ಅಧ್ಯಯನ, ವಾಣಿಜ್ಯಶಾಸ್ತ್ರ ಮತ್ತು ಎಂ.ಬಿ.ಎ. ಗಣಕ ವಿಜ್ಞಾನ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಸಕ್ಕರೆ ತಂತ್ರಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೌತಶಾಸ್ತ್ರ, ಹಾಗೂ ಎಂ.ಸಿ.ಎ ಸ್ನಾತಕ ಪದವಿ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಜಿ ಆಹ್ವಾನಿಸಲಾಗಿದೆ. ಯುಜಿಸಿ ನಿಯಮಾವಳಿಗಳ ಅನ್ವಯ ಅರ್ಹತೆ ಹೊಂದಿರುವವರು ನೆಟ್, ಕೆ.ಸೆಟ್ ಉತ್ತೀರ್ಣರಾಗಿರುವವರು ಅಥವಾ ಕೋರ್ಸ್ ವರ್ಕನೊಂದಿಗೆ ಪಿಹೆಚ್.ಡಿ ಪದವಿ ಪಡೆದಿರುವವರು ಅರ್ಹರಾಗಿರುತ್ತಾರೆ. ವಿಶ್ವವಿದ್ಯಾಲಯದ ನಿಯಮಾನುಸಾರ ವೇತನ ನೀಡಲಾಗುವುದು.

Guest lecture


ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 16-12-2023ರೊಳಗೆ ಸಲ್ಲಿಸತಕ್ಕದ್ದು, ಈ ಸಂಬಂಧ ವಿವರಗಳನ್ನು ನಮ್ಮ ವಿಶ್ವವಿದ್ಯಾಲಯದ ಅಧಿಕೃತ ಚಾಲತಾಣ ಹೆಚ್ಚಿನ www.bidaruniversity.karnataka.gov.in 


ಅರ್ಜಿ ಫಾರಂ ಹಾಗೂ ಇನ್ನಿತರ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್‌ ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಸಾಮಾನ್ಯ ವರ್ಗ ರೂ.1000/- ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1(ಪ್ರಮಾಣ ಪತ್ರದೊಂದಿಗೆ)ಅಭ್ಯರ್ಥಿಗಳು ರೂ.500/-ಗಳನ್ನು ಬೀದರನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ang 30g, (Finance Officer Bidar University, Bidar Acc.No. 41888972425 IFSE Code: SBIN0013027) dd go ad a p ad 41888972425 IFSE Code: SBIN0013027 ಇವರಿಗೆ ಸಂದಾಯವಾಗುವಂತೆ ಪಾವತಿ ಮಾಡಿ ಅರ್ಜಿಯೊಂದಿಗೆ ಚಲನ್ ಲಗತ್ತಿಸತಕ್ಕದ್ದು. ತಮ್ಮ ಎಲ್ಲಾ ಶೈಕ್ಷಣಿಕ ಆರ್ಹತೆ, ಅನುಭವದ ವಿವರಗಳು ಮತ್ತು ದೃಢೀಕೃತ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಕುಲಸಚಿವರು, ಬೀದರ ವಿಶ್ವವಿದ್ಯಾಲಯ, ಬೀದರ - ಜ್ಞಾನ ಕಾರಂಜಿ ಹಾಲಹಳ್ಳಿ (ಕೆ), ಬೀದರ 585414 ಕರ್ನಾಟಕ ಭಾರತ ಇವರಿಗೆ ಅರ್ಜಿಗಳನ್ನು ಕಳುಹಿಸಲು ಸೂಚಿಸಲಾಗಿದೆ.

ಕೊನೆಯ ದಿನಾಂಕ:16-12-2023

Post a Comment

0 Comments