ಕ್ಲರ್ಕ್ ಹುದ್ದೆ - ಲಕ್ಷ್ಮೀ ವೆಂಕಟೇಶ್ವರ ಪತ್ತಿನ ಸಹಕಾರ ಸಂಘ

ಶ್ರೀ ಲಕ್ಷ್ಮೀ ವೆಂಕಟೇಶ್ವರ ಪತ್ತಿನ ಸಹಕಾರ ಸಂಘ ನಿ..,

ತಾ॥ ಬದಾಮಿ-587206

ಜಿ॥ ಬಾಗಲಕೋಟ

ಪ್ರಮಾಣ: 15/12/2023



ಬೇಕಾಗಿದ್ದಾರೆ


1) ಶ್ರೀ ಲಕ್ಷ್ಮೀ ವೆಂಕಟೇಶ್ವರ ಪತ್ತಿನ ಸಹಕಾರ ಸಂಘ ನಿ.ಕೆರೂರ ಇದರಲ್ಲಿ ಖಾಲಿ ಇರುವ ಒಂದು ಕ್ಲರ್ಕ್ ಹುದ್ದೆಗೆ ಪುರುಷ ಅಭ್ಯರ್ಥಿ ಬೇಕಾಗಿದ್ದಾರೆ ಆಸಕ್ತಿವುಳ್ಳವರು ಕೂಡಲೆ ತಮ್ಮ ಸ್ವ-ವಿವರಗಳೊಂದಿಗೆ ಸಂಘದ ಕಛೇರಿ ಬೇಟಿ ನೀಡಿ.


2) ಅಭ್ಯರ್ಥಿಯು ಪದವಿ ಮುಗಿಸಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅನುಭವ ಇರುವವರಿಗೆ ಆಧ್ಯತೆ ನೀಡಲಾಗುವದು


ಅಧ್ಯಕ್ಷರು

: 9916561270


ಸಹಿ/- ಎಸ್. ಎಚ್. ಚೋರಗಸ್ತಿ ಮುಖ್ಯಕಾರ್ಯನಿರ್ವಾಹಕ

: 9916500930

Post a Comment

0 Comments