ಉದ್ಯೋಗಾವಕಾಶ
ನೇರ ಸಂದರ್ಶನ/Walk in Interview
ಕೋಟಕ್ ಗುಂಪಿನ BC ಮತ್ತು ಫ್ರೆಶರ್/ಅನುಭವ ಅಭ್ಯರ್ಥಿಗಳು.
ಕೇಂದ್ರ ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸಮರ್ಥ ಹಾಗೂ ಸದೃಢ ಪುರುಷ ಅಭ್ಯರ್ಥಿಗಳನ್ನುನೇಮಕ ಮಾಡಿಕೊಳ್ಳಲು ಸಂಸ್ಥೆಯು ಇಚ್ಚಿಸಿರುತ್ತದೆ.
ವಿದ್ಯಾರ್ಹತೆ:10th Pass (ITI/PUC/Any Degree.)
Salary & Incentive: Salary & Incentive: ತರಬೇತಿ ಅವಧಿಯಲ್ಲಿ 13300/- Dort 21000/-
ಕಾರ್ಯನಿರ್ವಹಿಸುವ ಸ್ಥಳ:
ಮುಧೋಳ, ರಾಮದುರ್ಗ, ಜಮಕಂಡಿ ಬನಹಟ್ಟಿ ರಬಕವಿ
ಹೆಚ್ಚಿನ ಮಾಹಿತಿಗಾಗಿ
ಕೆಳಗಿನ ಫೋಟೋ ಕ್ಲಿಕ್ ಮಾಡಿ
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು.
ಹೇಮಂತ್ ಎಂಎಸ್:7483464614
ಸುನಿಲ್:8884606264
0 Comments