ಕಿರಿಯ ಸಹಾಯಕರ ಹುದ್ದೆ -Raddera ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ. ಲಿಂಗಸುಗೂರ

 Radder ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ. ಲಿಂಗಸುಗೂರ ಪ್ರಧಾನ ಕಛೇರಿ: ನಂ-2-33/3 & 4, ತೋಟಗಾರಿಕೆ ಇಲಾಖೆ ಹಿಂದುಗಡೆ, ಹಳೇ ತಹಶೀಲ್ ಕಛೇರಿ ರಸ್ತೆ,



ಹುದ್ದೆಯ ಹೆಸರು - ಕಿರಿಯ ಸಹಾಯಕರು

ವಿದ್ಯಾರ್ಹತೆ - Bcom,BBA,BBM

ಹುದ್ದೆಗಳ ಸಂಖ್ಯೆ -01


ಈ ಮೂಲಕ ಪ್ರಕಟಣೆ ತಿಳಿಸುವುದೇನೆಂದರೆ, ರಡ್ಡೆರಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ., ಲಿಂಗಸುಗೂರ ಈ ಕೆಳಕಂಡ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.


. ಶಾಖೆಗಳು: ನಾಗರಹಾಳ, ಮಸ್ಕಿ, ಗಾಂಧಿನಗರ, ಹುಣಸಗಿ, ಮುದಗಲ್, ರಾಯಚೂರು, ಕೆಂಭಾವಿ, ಹಟ್ಟಿ ಮತ್ತು ಸಿರವಾರ.

Post a Comment

0 Comments