540 ಅರಣ್ಯ ರಕ್ಷಕ / ಗಸ್ತು ಅರಣ್ಯ ಪಾಲಕ (Forest Guard)

 👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻

★ Forest Notification Out:★

🌳🌴🌳🌴🌳🌴🌳🌴🌳🌴🌳


ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ / ಗಸ್ತು ಅರಣ್ಯ ಪಾಲಕ (Forest Guard) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!



ವಿದ್ಯಾರ್ಹತೆ: PUC


★ ನೇಮಕಾತಿಯು Physical Test & Written Exam ಹಂತಗಳಲ್ಲಿ ನಡೆಯುತ್ತದೆ.!!


ಅರ್ಜಿ ಸಲ್ಲಿಕೆಯ ಅವಧಿ:

01-12-2023 - 30-12-2023.!!


★ ಅಧಿಸೂಚನೆ ಇಂದು ಈ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳಲಿದೆ:

👇🏻👇🏻👇🏻👇🏻👇🏻👇🏻👇🏻👇🏻👇🏻

www.aranya.gov.in

🌳🌴🌳🌴🌳🌴🌳🌴🌳🌴🌳🌴

Post a Comment

0 Comments